ನಟಿ ಹರಿಪ್ರಿಯಾ ಇತ್ತೀಚಿಗೆ ಸೈಕಲ್ ಮೇಲೆ ಸವಾರಿ ಹೋಗಿದ್ದಾರೆ. ಆದ್ರೆ ಅದ್ಯಾಕೋ ಹರಿಪ್ರಿಯಾ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ ಮಾಡಿದ್ದಾರೆ.